ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂದಿಸಿಹುದೋ ಕಾಣೆ||
ಅದರರ್ಥಗಿದರರ್ಥಗಳು ಸೃಷ್ಟಿಕರ್ತನಿಗಿರಲಿ
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಹಾದಿ ಸಾಗಿದರಾಯ್ತು ಬರುವುದೆಲ್ಲ ಬರಲಿ
ಬಾರಯ್ಯ ಮಮಬಂಧು ಜೀವನ ಪಥದೊಳಾವು
ಒಂದಾಗಿ ಮುಂದುವರೆಯುವ...
-ಕುವೆಂಪು
Of which previous life, this bond?
Has Come back to bind us!
Its meaning or none, To their creator leave them
Why waste time in a discourse futile
Come my pal, let's walk ahead journey of life
Together in its every bend
-KuVemPu
Has Come back to bind us!
Its meaning or none, To their creator leave them
Why waste time in a discourse futile
Come my pal, let's walk ahead journey of life
Together in its every bend
-KuVemPu
For the complete poem click ಮಧುರ ಹಾಡುಗಳು,