BUDGET Why and How
The complete 'Fundaa' of Budget
Tuesday, February 26, 2008
BUDGET Why and How
Adieu to the revolutionary
Saturday, February 23, 2008

The world will remember Mr. Castro, not only for his Communist legacy, Cuban Revolution, Cuban Missile Crisis and changing the lives of millions in Cuba, but also for surviving 638 (yeah, six hundred and thirty eight) assassination attempts by Central Intelligence Agency (CIA). Still, CIA says, "We only have to be successful once!" They have tried all possible methods to kill the impeccable revolutionary, Fidel Castro, 'from exploding cigars to femmes fatales; a radio station rigged with noxious gas to a poison syringe posing as an innocuous ballpoint pen'. He is still the worst nightmare of America and the CIA. He once said, "If surviving assassination attempts were an Olympic event, I would win the gold medal." Here is the list.
Presidency | No of Attempts to kill Fidel Castro |
Eisenhower | 38 |
John F. Kennedy | 42 |
Lyndon B. Johnson | 72 |
Richard Nixon's | 172 |
Jimmy Carter | 74 |
Ronald Reagan | 197 |
George H. W. Bush | 16 |
Bill Clinton | 21 |
George W. Bush | 6 |
TOTAL | 638 |
Some of these assassination plots are depicted in a documentary entitled 638 Ways to Kill Castro. The documentary even suggests that John F. Kennedy asked the creator of James Bond, Ian Fleming, for his advice on how to oust Castro. Take a look at the trailer.
In 1952, at the age of 26, he planned to run for a parliamentary seat. However, Gen. Fulgencio Batista overthrew the Cuban government and canceled the election. Castro first challenged the Batista regime in court, but in 1953 organized an unsuccessful rebel force. Castro was arrested, tried and put in jail until 1955. He next went to Mexico to organize a new force, one that became known as the 26 of July Movement. In 1956 this group launched its attack, again meeting a bloody defeat. Castro and his followers next began a guerrilla war against the corrupt and by now very unpopular Batista regime. They quickly built a large following, also thanks to an effective propaganda campaign. On January 1, 1959, at the age of just 32, Castro triumphantly took power[source] and ruled Cuba for 49 (forty nine) years. He is the longest serving president of any state in the world.
Though he was criticized for his Human Rights record (thousands of political opponents to the Castro regime have been killed, primarily during the first decade of his leadership), Castro portrays opposition to the Cuban government as illegitimate, and the result of an ongoing conspiracy fostered by Cuban exiles with ties to the United States or the CIA. Several political pundits accused Castro for Cuban Missile Crisis and his subsequent allegedly dictatorial character of his rule. Nevertheless, Cubans love Castro for his bravery in Cuban revolution and his role in transforming the lives of millions of Cubans.
I am sure, history has absolved him. He has retired from the active politics, but not away from the world. Hopefully CIA will stop plotting Castro's assassination attempts. May he live many more years in peace. Good bye, Mr. Castro, and thanks for teaching the world a great lesson of revolution!
Labels:
Fidel Castro,
International Relations,
Personalities,
Politics
Take what you can eat
Thursday, February 14, 2008
Even before that incident, i used to get irritated if some one wastes food. I used to pass on some serious comments like, "Why do you waste food? Why don't you take what you can eat?". Most of the time people came back to me and said, "What's your problem?". If you are one among such people, you better think twice before saying that.
Take a look at these heart breaking statistics,
- Over 9 million people die worldwide each year because of hunger and malnutrition. 5 million are children.
- Approximately 1.2 billion people suffer from hunger (deficiency of calories and protein);
- Some 2 to 3.5 billion people have micronutrient deficiency (deficiency of vitamins and minerals);
- Yet, some 1.2 billion suffer from obesity (excess of fats and salt, often accompanied by deficiency of vitamins and minerals);
- The direct medical cost of hunger and malnutrition is estimated at $30 billion each year. [source]

In a world of plenty, a huge number go hungry. In spite of 'green revolution' and significant scientific advancements in food production and preservation, huge amount of food is getting wasted because of poor distribution system. Few 'lucky' people on this planet have plenty of food to waste and on the other hand, there are millions who starve every day. Food was considered God by our ancestors and it used to be given to others piously. Today, some of us waste huge amount of food without even knowing that there are hundreds of people dying every day just because they don't even have the access to the food we waste!
"In India there is a criminal wastage of food, specially in five-star hotels." If we waste a little bit of our food in five star hotel, the money equivalent to the wasted food could feed at least five hungry stomachs comfortably. Seasoned actress Tanuja says "Those who eat in hotels must get their leftovers packed and distribute it to the deserving. People feel shy to get the leftovers packed, instead they should feel ashamed to leave the food unfinished." And she goes on to say, "I get my food packed in case it would go waste. I don't even give money to beggars, I give them something to eat. I always carry some fruits in my car. Whenever I see a beggar, I stop and give him or her the fruits ....."
Can we start doing that?
“Man despite his artistic pretensions, his extreme sophistication & many accomplishments, owes the basic fact of his existence to food." And yes, Food is divine. Do not waste your precious food. Take what you can eat.
Please Note: If you have a function/party at your home/office and if there is excess food available at the end, don't hesitate to call 1098 (only in India) - child helpline. They will come and collect the food which can be fed to thousands of others.
Related articles:
1. When Can We Make Poverty History?
2. Poverty Talk - A new fashion?
ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - The End!
Sunday, February 3, 2008
ನೋಡಿ: ಭಾಗ-೧, ಭಾಗ-೨, ಭಾಗ-೩, ಭಾಗ-೪, ಮೈಲಾಪುರ ಜಾತ್ರೆಯ ಮತ್ತಷ್ಟು ಚಿತ್ರಗಳು.
Labels:
Mailapur,
ಕನ್ನಡ ಲೇಖನಗಳು,
ಜಾನಪದ ಸಾಹಿತ್ಯ,
ಮೈಲಾಪುರ ಜಾತ್ರೆ
ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೪
ಹಲವಾರು ಭಕ್ತಾದಿಗಳು "ಏಳ್ ಕೋಟಿಗ್ ಏಳ್ ಕೋಟಿಗೇ" (ನೋಡಿ ಭಾಗ ೨) ಎನ್ನುತ್ತ ದೇವರ ದರ್ಶನಕ್ಕೆಂದು ಬೆಟ್ಟ ಹತ್ತುತ್ತಲೇ ಇದ್ದರು. ಬಾಗಿಲಿನ ಹತ್ತಿರವೇ ಕುಳಿತಿದ್ದ ನಾನು ಪ್ರತಿಯೊಬ್ಬರನ್ನೂ ಅತ್ಯಂತ ಕುತೂಹಲದಿಂದ ನೋಡುತ್ತಿದ್ದೆ. ಗುಡಿಯಿಂದ ಹೊರಬರುತ್ತಿದ್ದ ಪ್ರತಿಯೊಬ್ಬರಿಗೂ ಅಲ್ಲಿದ್ದ ಫಕೀರರಿಂದ ನವಿಲುಗರಿಯ ಬೆತ್ತದ ಆಶೀರ್ವಾದ! ಫಕೀರರು ಮೂಲತಃ ಮುಸ್ಲಿಮರಾದರೂ, ಜಾತ್ರೆಗಳಲ್ಲಿ, ಹಳ್ಳಿಯ ಯಾವುದೇ ಸಮಾರಂಭದಲ್ಲಿ ಬಂದು ಜನರನ್ನು ಆಶೀರ್ವಾದಿಸಿ, ಅವರಿಂದ ಅಲ್ಪ ಸ್ವಲ್ಪ "ಧರ್ಮ" ಪಡೆದುಕೊಂಡು ಜೀವನ ಸಾಗಿಸುತ್ತಾರೆ. ಉಳಿದ ಸಮಯದಲ್ಲಿ, ಹಳ್ಳಿಗಳಲ್ಲಿರುವ ಬಸದಿಗಳಲ್ಲೇ ತಮ್ಮ ವಾಸ, ಅಲ್ಲಿಯ ಜನರೇ ಅವರಿಗೆ ಅನ್ನದಾತರು. ಅಂತಹ ಜೀವನ ನಡೆಸಿದಾಗಲೇ ತಮಗೆ ಮುಕ್ತಿ ಎಂಬ ಬಲವಾದ ನಂಬಿಕೆ ಬೇರೆ. ಫಕೀರರದೂ ಒಂದು ಫೋಟೊ ಕ್ಲಿಕ್ಕಿಸಿದೆ. ಅಲ್ಲಿಯವರೆಗು ತೆಗೆದಿದ್ದ ಫೋಟೊಗಳನ್ನು ಕಾಕಾನಿಗೆ ತೋರಿಸಿ, ಫೋಟೋದಲ್ಲಿದ್ದ ಅಥಿರಥ ಮಹಾರಥರ ಬಗ್ಗೆ ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳುತ್ತಿದ್ದೆ.
ಮೇಲಿನ ಚಿತ್ರದಲ್ಲಿ, (ಕ್ರಮವಾಗಿ ಎಡದಿಂದ) ದಮಡೆ, ತಂಬೂರಿ, ಮತ್ತು ಕಿನ್ನರಿ ಹಿಡಿದ ವ್ಯಕ್ತಿಗಳು ಕೇವಲ ಸಂಗೀತಗಾರರಲ್ಲ. ಅವರಲ್ಲಿನ ಪ್ರತಿಭೆ ಕೇವಲ ಸಂಗೀತಕ್ಕೆ ಸೀಮಿತವಾದುದಲ್ಲ. ಜೀವನದ ಉದ್ದಗಲಗಳನ್ನು ಕೇವಲ ಒಂದೆ ಒಂದು ಹಾಡಿನಲ್ಲಿ ಹಿದಿದಿಡಬಲ್ಲ ಪ್ರತಿಭಾ ಶಿಖಾಮಣಿಗಳು. ಭಾರತದ ಜಾನಪದ ಸಾಹಿತ್ಯ ಶ್ರೀಮಂತವಾಗಿದ್ದು ಇಂತಹ ಪ್ರತಿಭೆಗಳಿಂದಲೆ. ಇವರನ್ನು ತತ್ವ ಪದ (devotional songs) ಹಾಡುವವರು ಅಥವ ದೇವರ ಆರಾಧಕರು ಎಂದು ಕರೆಯುತ್ತಾರೆ. ಜಾನಪದ ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸುವ ಮಹತ್ವಾಕಾಂಕ್ಷೆಯಲ್ಲಿ ತಮ್ಮ ಇಡೀ ಜೀವನವನ್ನು ಬಡತನದ ರೇಖೆಯ ಕೇಳಗೇ ಕಳೆಯುತ್ತಿದ್ದಾರೆ. ಊರೂರು ತಿರುಗಾಡಿ, ಪ್ರತಿಯೊಂದು ಮನೆಯ ಮುಂದೆ ನಿಂತು ತತ್ವಪದಗಳನ್ನು ಹಾಡಿ, ಜನರು ಕೊಡುವ ಆಹಾರ, ಧವಸ ಧಾನ್ಯ, ಅಲ್ಪ ಸ್ವಲ್ಪ ದುಡ್ಡಿನಿಂದಲೇ ಜೀವನ ಕಳೆಯಬೇಕು. ಈ ಜನಾಂಗದ ಕೆಲವರಿಗೆ, ವ್ಯವಸಾಯಕ್ಕೆಂದೇ ಸಾಕಷ್ಟು ಭೂಮಿಯಿದ್ದರೂ, ಊರೂರು ತಿರುಗಾಡಿ ತಮ್ಮ ಹಾಡಿನ ಮೂಲಕ ಭಕ್ತಿಯ ಮಹಾಪೂರ ಹರಿಸಿ ತಲೆತಲಾಂತರದಿಂದ ಬಂದ ಕಲೆಯನ್ನು ಉಳಿಸಿ ಬೆಳೆಸಿದಾಗಲೇ ತಮಗೆ ಮುಕ್ತಿ ಎಂಬ ನಂಬಿಕೆ! ಸರಕಾರ ಇಂತಹ ಜನಾಂಗದ ಬಗ್ಗೆ ಆಸಕ್ತಿ ತೋರಿಸಿ, ಅವರ ಕಲೆಗೆ ಪ್ರೋತ್ಸಾಹ ಕೊಡುವುದರ ಜೊಜ್ಜೊತೆಗೆ, ಅವರ ಬದುಕಿಗೂ ಒಂದು ಆಧಾರವೇನಾದರು ಮಾಡಿಕೊಟ್ಟರೆ ನಮ್ಮ ದೇಶದ ಕಲೆ, ಸಂಸ್ಕೃತಿಯನ್ನು ರಕ್ಷಿಸುವುದರ ಜೊತೆಗೆ, ಇಂತಹ ಜನರಿಗೆ ಒಂದು ಹೊಸ ಜೀವನವನ್ನೂ ಕೊಟ್ಟಂತಾಗುತ್ತದೆ.
ದೇವರ ದರ್ಶನಕ್ಕೆಂದು ಹೋದ ಲೋಕನಾಥ ಸರ್ ಬಾಗಿಲಿನಿಂದ ಹೊರಬರುತ್ತಿದ್ದಂತೆಯೇ ಫಕೀರರಿಂದ ಅವರಿಗೂ ನವಿಲು ಗರಿಯ ಬೆತ್ತದ ಆಶೀರ್ವಾದವಾಯಿತು. ಅವರ ಹತ್ತಿರ ಚಿಲ್ಲರೆ ಹಣ ಇನ್ನೂ ಇತ್ತು ಅಂತ ಕಾಣುತ್ತೆ. ಫಕೀರರ ಪುಣ್ಯ! ದೇವರ ದರ್ಶನದ ಮಹತ್ಕಾರ್ಯವಂತೂ ಮುಗಿಯಿತು. ದಿನವಿಡೀ ತಿರುಗಾಡಿದ್ದರೂ ಜಾತ್ರೆಯ ಚಪಲ ನನ್ನನ್ನು ಇನ್ನೂ ಬಿಟ್ಟಿರಿಲಿಲ್ಲ. ಬೆಟ್ಟ ಇಳಿಯಲು ಸಜ್ಜಾದೆ. ಅಷ್ಟರಲ್ಲಿ ಛತ್ರಿ ಹಿಡಿದು ನಿಂತಿದ್ದ 'ಕೊಡೆಕಲ್ ಬಸವ'ನ ದರ್ಶನವಾಯಿತು. ಒಂದೇ ಜಾಗದಲ್ಲಿ ಎಷ್ಟು ಹೊತ್ತು ಬೇಕಾದರು ನಿಲ್ಲುವ ಈ ವ್ಯಕ್ತಿಗೆ 'ಸಾರುವ ಅಯ್ಯನವರು' ಅಥವ 'ಐಗೋಳು' ಅಂತ ಹೆಸರು. ಜನರ ಭವಿಶ್ಯ ನುಡಿಯುವುದೇ ಇವನ ಉದ್ಯೋಗ. ಪೌರಾಣಿಕವಾಗಿ, ಹಿಂದೆ ಯಾವ ಯುಗದಲ್ಲಿ ಏನಾಯಿತು, ಮುಂದೆ ಏನಾಗುತ್ತದೆ, ಎನ್ನುವುದರ ಬಗ್ಗೆ ಅಪಾರವಾದ ಜ್ಞಾನ ಬೇರೆ. ಆದರೆ ಯಾವುದೂ ವೈಜ್ಞಾನಿಕವಾದುದಲ್ಲ. ಎಲ್ಲಾ ಬರಿ ಓಳು! ಆದರೂ, ತಲೆತಲಾಂತರದಿಂದ ಬಂದ ಒಂದು ನಂಬಿಕೆಯನ್ನು ಅಷ್ಟೊಂದು ನಿಯತ್ತಿನಿಂದ ಮುಂದುವರಿಸಿಕೊಂಡು ಹೋಗುತ್ತಿರುವ ಅಯ್ಯನಿಗೆ ಶರಣೆನ್ನಲೇಬೇಕು.
ಬೆಟ್ಟದಿಂದ ಕೆಳಗಿಳಿಯಿತ್ತಿದ್ದಂತೆಯೇ ಊರಿಂದ ಬಂದಿದ್ದ ಚಂದು (ಇನ್ನೊಬ್ಬ) ಕಾಕಾ ಮತ್ತು ನಮ್ಮೂರಿನವರೇ ಆದ 'ತಾತಪ್ಪ' ಅಜ್ಜರನ್ನು ಅನಿರೀಕ್ಷಿತವಾಗಿ ಭೆಟ್ಟಿಯಾದೆವು. ಆಗಲೆ ಮುಸ್ಸಂಜೆಯಾಗಿತ್ತು. ಜಾತ್ರೆಯಲ್ಲಿ ತಿರುಗಿ ಸುಸ್ತಾಗಿದ್ದ ನನಗೆ, ಸೂರ್ಯ ಬೆಟ್ಟದ ಯಾವ ಮೂಲೆಯಿಂದ ಮರೆಯಾದನೋ ಗೊತ್ತಾಗಲಿಲ್ಲ. ಜನದಟ್ಟಣೆಯಲ್ಲಿ ಮುನ್ನುಗ್ಗುತ್ತಿದ್ದಂತೆಯೇ ಹೃದಯ ಹಿಂಡುವ ದೃಶ್ಯವೊಂದನ್ನು ಕಂಡೆ.
ಒಬ್ಬ ವ್ಯಕ್ತಿ, ತನ್ನ ತುಟಿಯಲ್ಲಿ ಕಬ್ಬಿಣದ ತಂತಿಯನ್ನು ಚುಚ್ಚಿಕೊಂಡಿದ್ದ, ಕೊರಳಲ್ಲಿ ರುದ್ರಾಕ್ಷಿ, ಒಂದು ಕೈಯಲ್ಲಿ ವಿಭೂತಿ, ಇನ್ನೊಂದು ಕೈಯಲ್ಲಿ ಅಗ್ನಿಯ ಜ್ವಾಲೆ, ನಿಂತಿರುವುದು? ಕಬ್ಬಿಣದ ಮೊಳೆಗಳ ಮೇಲೆ! ಇವರನ್ನು "ಪುರುವಂತರು" ಅಥವ "ವೀರಘಾಸಿಯವರು" ಅಂತ ಹೆಸರು. ಅವರ ಉದ್ಯೋಗವೇ ಇದೆ. ಜಾತ್ರೆಯಲ್ಲಿ, ಸಂತೆಗಳಲ್ಲಿ, ಹಳ್ಳಿಯಲ್ಲಿ ನಡೆಯುವ ಸಮಾರಂಭಗಳಲ್ಲಿ ಈ ಥರ ಸ್ವಹಿಂಸೆ ಮಾಡಿಕೊಂಡೆ ಜೀವನ ನಡೆಸಬೇಕು. ಯಾಕೆ ಹೀಗೆ? ಅವರ ಇತಿಹಾಸ ಇನ್ನೂ ತಿಳಿದುಕೊಳ್ಳಬೇಕಾಗಿದೆ.
ತಾತಪ್ಪ ಅಜ್ಜರಿಗೆ ಜಾತ್ರೆಯಲ್ಲಿ ಸಂತೆ ಮಾಡುವ ಕೆಲಸವೊಂದು ಬಾಕಿ ಇತ್ತು. ಅದೇ ನೆಪದಲ್ಲಿ ಇನ್ನಷ್ಟು "ಹೀಗೂ ಉಂಟೆ" ದೃಶ್ಯಗಳನ್ನು ಕಂಡೆ. ಎಲ್ಲಿ ನೋಡಿದರಲ್ಲಿ ಕುಂಕುಮ ಭಂಡಾರದ ರಾಶಿಗಳು, ಪವಿತ್ರವಾದ ಧಾರ (sacred thread) ಗಳ ಸಾಲು, ಫಲಹಾರಗಳ ತೆರೆದ ಅಂಗಡಿಗಳು, ರೈತರಿಗೆ ಬೇಕಾಗುವ ಸಾಮಾಗ್ರಿಗಳ ಮಳಿಗೆಗಳು, ನಮ್ಮನ್ನು ಸ್ವಾಗತಿಸುತ್ತಿದ್ದವು. ಜಾತ್ರೆಯಲ್ಲಿ ಮತ್ತಷ್ಟು ತಿರುಗಾಡಿ, ಬಸ್ ಸ್ಟ್ಯಾಂಡ್ ತಲುಪುವಷ್ಟರಲ್ಲಿ ಏಳೂವರೆಯಾಗಿತ್ತು. ಆಗಲೆ ಸಾಕಷ್ಟು ಜನ ಮೈಲಾಪುರ ಬಿಟ್ಟು ತಮ್ಮ ತಮ್ಮ ಮನೆ ಸೇರಿಯಾಗಿತ್ತು. ಬಸ್ಸಿನಲ್ಲಿ ಸೀಟು ದಕ್ಕಿಸಿಕೊಳ್ಳುವುದು ಅಷ್ಟೇನು ಕಷ್ಟವಾಗಿರಲಿಲ್ಲ. ಮನೆ ತಲುಪುವಷ್ಟರಲ್ಲಿ ಒಂಬತ್ತು ಗಂಟೆಯಾಗಿತ್ತು. ಬಿಸಿನೀರಿನ ಮಜ್ಜನದ ನಂತರ ಊಟ ಮಾಡಿ ಮಲಗಿದರೂ ರಾತ್ರಿಯಿಡೀ ಮೈಲಾಪುರದ ಚಿತ್ರಗಳೇ ನನ್ನನ್ನಾವರಿಸಿಕೊಂಡಿದ್ದವು.
ಕಾಕಾನ(ಮೇಲಿನ ಚಿತ್ರದಲ್ಲಿ, ಎಡದಿಂದ ಎರಡನೆಯವರು) PhD ಪ್ರಭಂಧ ಜಾನಪದ ಸಾಹಿತ್ಯಕ್ಕೆ ಸಂಭಂದಿಸಿದ್ದು. ಹೀಗಾಗಿ ಜಾತ್ರೆಯಲ್ಲಿ ಕಂಡ ಹಲವಾರು ವ್ಯಕ್ತಿಗಳು, ಜನಾಂಗಗಳ ಬಗ್ಗೆ ಎಷ್ಟು ಬೇಕೋ ಅಷ್ಟು ವಿಷಯಗಳನ್ನು ತಿಳಿದುಕೊಳ್ಳಲು ತುಂಬಾ ಸಹಾಯವಾಯಿತು. ಅವರಿಗೆ ನನ್ನ ಹೃದಯಸ್ಪರ್ಷಿ ವಂದನೆಗಳು.
ನೋಡಿ: The End
Labels:
Mailapur,
Poverty,
ಕನ್ನಡ ಲೇಖನಗಳು,
ಜಾನಪದ ಸಾಹಿತ್ಯ,
ಮೈಲಾಪುರ ಜಾತ್ರೆ
Subscribe to:
Posts (Atom)